ಜರ್ಮನಿ ರಾಷ್ಟ್ರದ ಬವೇರಿಯದಲ್ಲಿರುವ ಕರ್ನಾಟಕ ವಿಧಾನ ಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಅವರ ನೇತೃತ್ವದ ನಿಯೋಗ

News from Bangalore:

Font size:

ಜರ್ಮನಿ ರಾಷ್ಟ್ರದ ಬವೇರಿಯದಲ್ಲಿರುವ ಕರ್ನಾಟಕ ವಿಧಾನ ಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಅವರ ನೇತೃತ್ವದ ನಿಯೋಗ

ಜರ್ಮನಿ ರಾಷ್ಟ್ರದ ಬವೇರಿಯದಲ್ಲಿರುವ ಹಾನ್ಸ್ ಸೀಡಲ್ ಸ್ಟಿಫ್‌ಟಂಗ್ ಪೌಂಡೇಶನ್ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬವೇರಿಯಾದ ಹಾನ್ಸ್ ಸೀಡಲ್ ಸ್ಟಿಫ್‌ಟಂಗ್ ಪೌಂಡೇಶನ್ ನ ಅಧ್ಯಕ್ಷರ ಆಹ್ವಾನದ ಮೇರೆಗೆ ಕರ್ನಾಟಕ ವಿಧಾನ ಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಅವರ ನೇತೃತ್ವದ ನಿಯೋಗವು ಬವೇರಿಯಾದಲ್ಲಿರುವ ಸೌತ್ ಜರ್ಮನಿಯ ಭಾರತದ ಕಾನ್ಸಲ್ ಜನರಲ್ ಆಫ್ ಇಂಡಿಯಾ ಶತ್ರುಘ್ನ ಸಿಕ್ಕ ಅವರನ್ನು ಭೇಟಿ ಮಾಡಿ, ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಈ ವೇಳೆ, ಕರ್ನಾಟಕ ವಿಧಾನ ಸಭೆಯ ಉಪ ಸಭಾಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ವಿಧಾನ ಸಭೆಯ ಸದಸ್ಯರಾದ ಕೌಜಲಗಿ ಮಹಂತೇಶ್ ಶಿವಾನಂದ್, ಉಮಾನಾಥ್ ಕೋಟ್ಯಾನ್, ಅಶೋಕ್ ಕುಮಾರ್ ರೈ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Prev Post ಕೋವಿಡ್ ಅವ್ಯವಹಾರ ತನಿಖೆಗೆ ಎಸ್.ಐ.ಟಿ, ಸಂಪುಟ ಉಪಸಮಿತಿ
Next Post ರಾಜಭವನದಲ್ಲಿ ಆಯುಧ ಪೂಜೆ ಆಚರಣೆ: ಶುಭ ಕೋರಿದ ರಾಜ್ಯಪಾಲರು