Font size:
ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಸಿಂಧೂರ ಗಿಡವನ್ನು ನೆಟ್ಟರು.
ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಸಿಂಧೂರ ಗಿಡವನ್ನು ನೆಟ್ಟರು.
1971 ರ ಭಾರತ-ಪಾಕಿಸ್ಥಾನ ಯುದ್ಧದ ಸಂದರ್ಭದಲ್ಲಿ ಅಸಾಧಾರಣ ಸಾಹಸವನ್ನು ಪ್ರದರ್ಶಿಸಿದ ವೀರಾಂಗನೆಯರ ತಂಡವು ಪ್ರಧಾನಿ ಮೋದಿ ಅವರು ಗುಜರಾತಿನ ಕಛ್‌ಗೆ ಆಗಮಿಸಿದ ವೇಳೆ ಈ ಗಿಡವನ್ನು ಅವರಿಗೆ ಉಡುಗೊರೆಯಾಗಿ ನೀಡಿತ್ತು.
ಈ ಗಿಡವು ನಮ್ಮ ರಾಷ್ಟ್ರದ ಹೆಣ್ಣು ಮಕ್ಕಳು ಯುದ್ಧಭೂಮಿಯಲ್ಲಿ ತೋರಿಸಿದ ಅದಮ್ಯ ಶೌರ್ಯದ ಸಂಕೇತವಾಗಿದೆ.