Font size:
ಜನ ಕಲ್ಯಾಣ ಸಮಾವೇಶದ ಹಿನ್ನೆಲೆ ಪೂರ್ವಸಿದ್ಧತೆಯನ್ನು ಸಚಿವ ಕೆ ಎನ್ ರಾಜಣ್ಣ ಪರಿಶೀಲಿಸಿದರು
ಹಾಸನ ನಗರದ ಎಸ್.ಎಂ.ಕೃಷ್ಣನಗರದಲ್ಲಿ ಕೆ.ಪಿ.ಸಿ.ಸಿ ಹಾಗೂ ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ಜನ ಕಲ್ಯಾಣ ಸಮಾವೇಶದ ಹಿನ್ನೆಲೆ ಪೂರ್ವಸಿದ್ಧತೆಯನ್ನು ಮುಖಂಡರುಗಳ ಜೊತೆ ಪರಿಶೀಲಿಸಿದರು






