ರಾಜ್ಯ ವಖ್ಫ್ ಬೋರ್ಡ್ ವತಿಯಿಂದ 100 ಮದರಸ ಗಳಲ್ಲಿ ಔಪಚಾರಿಕ ಶಿಕ್ಷಣ, 26 ಜಿಲ್ಲೆಗಳಿಗೆ ಆಂಬುಲೆನ್ಸ್, 15 ಮಹಿಳಾ ಕಾಲೇಜುಗಳಿಗೆ ಶಂಕು ಸ್ಥಾಪನೆ

:

Font size:

ರಾಜ್ಯ ವಖ್ಫ್ ಬೋರ್ಡ್ ವತಿಯಿಂದ 100 ಮದರಸ ಗಳಲ್ಲಿ ಔಪಚಾರಿಕ ಶಿಕ್ಷಣ, 26 ಜಿಲ್ಲೆಗಳಿಗೆ ಆಂಬುಲೆನ್ಸ್, 15 ಮಹಿಳಾ ಕಾಲೇಜುಗಳಿಗೆ ಶಂಕು ಸ್ಥಾಪನೆ

ರಾಜ್ಯ ವಖ್ಫ್ ಬೋರ್ಡ್ ವತಿಯಿಂದ ಹಜ್ ಭವನ ಆವರಣ ದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ 100 ಮದರಸ ಗಳಲ್ಲಿ ಔಪಚಾರಿಕ ಶಿಕ್ಷಣ, 26 ಜಿಲ್ಲೆಗಳಿಗೆ ಆಂಬುಲೆನ್ಸ್, 15 ಮಹಿಳಾ ಕಾಲೇಜುಗಳಿಗೆ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೌಲಾನಾ ಮಕ್ಸುದ್ ಇಮ್ರಾನ್, ಮೌಲಾನಾ ತನ್ವಿರ್ ಹಾಶ್ಮಿ, ಸಚಿವರಾದ ಜಮೀರ್ ಅಹಮದ್ ಖಾನ್, ರಹೀಮ್ ಖಾನ್, ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸಚೇತಕ ಸಲೀಂ ಅಹಮದ್, ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್, ಪರಿಷತ್ ಸದಸ್ಯೆ ಬಿಲ್ಕಿಸ್ ಬಾನು, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಎಂ ಡಿಸಿ ಅಧ್ಯಕ್ಷ ಅಲ್ತಾಫ್ ಖಾನ್ ಉಪಸ್ಥಿತರಿದ್ದರು

Prev Post ಖರ್ಗೆ ಅವರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
Next Post ಧ್ವನಿ ಇಲ್ಲದವರ ದನಿ: ವಿ.ಎಸ್.ಉಗ್ರಪ್ಪ: ಸಿ.ಎಂ.ಸಿದ್ದರಾಮಯ್ಯ