ಬೆಂಗಳೂರು ಹಿತಕ್ಕೆ ನಮ್ಮ ತೀರ್ಮಾನ ಟೀಕಿಸುತ್ತಿರುವವರು, ಮುಂದೆ ಸ್ಮರಿಸುತ್ತಾರೆ: ಡಿಸಿಎಂ ಡಿ.ಕೆ. ಶಿವಕುಮಾರ್
March 26, 2026, 9:09 p.m.ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ, ಬಫರ್ ರಸ್ತೆ, ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕ್ಕರ್ ರಸ್ತೆ ನಿರ್ಮಾಣ
ಖಾತಾ ಪರಿವರ್ತನೆಗೆ ಲಂಚ ಪಡೆದ ಅಧಿಕಾರ ವಜಾ
ಎಲ್ಲ ಕೆಲಸಗಳಿಗೂ ಕೋರ್ಟ್ ನಿಂದ ತಡೆಯಾಜ್ಞೆ
2 ವರ್ಷದಲ್ಲಿ ಮೇಕೆದಾಟುವಿಗೆ ಶಂಕುಸ್ಥಾಪನೆ ಮಾಡುವ ಆತ್ಮವಿಶ್ವಾಸ
ತುಕ್ಕು ಹಿಡಿದ ಆಲೋಚನೆ ಸರಿಪಡಿಸಲು ಆಗುವುದಿಲ್ಲ
ಜಕ್ಕೂರು ತರಬೇತಿ ಕೇಂದ್ರ ಸ್ಥಳಾಂತರ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ
ಓಸಿ, ಸಿಸಿ ವಿಚಾರವಾಗಿ ಸಂಪುಟ ಸಭೆಯಲ್ಲಿ ಶೀಘ್ರ ತೀರ್ಮಾನ
ಕೇಂದ್ರದ ನಿರ್ದೆಶನದಂತೆ ಮುನ್ಸಿಪಲ್ ಬಾಂಡ್
ಬೆಂಗಳೂರು ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ ಬರುತ್ತಿಲ್ಲ





